ನೀನೆಂದರೆ..
ಹಗಲಲ್ಲಿ ನೀನೊಂದು
ನೆನಪ ಹೂಬಳ್ಳಿಯಂತೆ,
ಹೆಣೆದಷ್ಟೂ ಮುಗಿಯದು
ನೆನಪ ಮಾಲೆ.
ಇರುಳಲ್ಲಿ ನಿನ್ನೊಲವು
ಕಡಲ ತಡಿ ಮರಳಂತೆ,
ಮೊಗೆದಷ್ಟು ತೀರದು
ಸುಖದ ಸಂತೆ !
- ಶ್ರೀಗೋ.
09 Oct 2017, 01:36 pm
Download
App from Playstore: