*ಮನ್ನಿಸು*

ಪ್ರೀತಿಯಲಿ ಸೋತಿದ ಮನಸು
ದಿನವಿಡಿ ನಿನ್ನದೇ ತಪಸ್ಸು..
ಕಣ್ಮುಚ್ಚಿದರೂ ನಿನ್ನದೇ ಕನಸು
ನೀ ಜೊತೆಯಾದರೆ ಎಷ್ಟೊಂದು ಸೊಗಸು...
ನಿನಗೇಕೆ ನನ್ನಲಿ ಮುನಿಸು
ತಪ್ಪಿದ್ದರೆ ಒಂದು ಸಾರಿ ಮನ್ನಿಸು.....
ನಿನ್ನ ಕೋಪದ ಪರದೆಯನು ಸರಿಸಿ
ಪ್ರೀತಿಯ ಮಳೆಯನ್ನು ಸುರಿಸು.....

ಪ್ರಿಯಾಂಕ✍

- ಪ್ರಿಯಾಂಕ

09 Oct 2017, 02:25 pm
Download App from Playstore: