ನನ್ನ ಮುದ್ದು ಅಕ್ಕ........
ನಿನ್ನ ನಗು ಹುಣ್ಣಿಮೆಯ ಚಂದ್ರನಂತೆ
ಆ ನಗು ಅಪರುಪ ವಾದರು
ನಾನು ಆ ನಗುವಿಗಾಗಿ ಕಾಯುತೆನೆ....
ನಿನ್ನ ಮಾತು ಮುತ್ತು ಒಂದೊಂದು
ಆ ಮಾತಿಗಾಗಿ ನಾ ಕಾಯುತೆನೆ......
ನಿನ್ನ ಮನಸ್ಸು ಸುಂದರ ವಾದ ಹಾಲಿನ
ಕಡಲು ಆ ಕಡಲಿನಲ್ಲಿ ನಾ ಮಳುಗಲು
ಬಯಸುತೆನೆ.......
ನಿನ್ನ ನೂವು ಮರೆತು ನಗುವ ಆ ನಿನ್ನ
ಮುಖ ಅರಳಿದ ತಾವರೆಯಂತೆ
ಆ ನಿನ್ನ ನೂಡಲು ನಾನು ಎಂದೆಂದಿಗೂ ಕಾಯುತ್ತೆನೆ.....
ನಿನ್ನ ಜಿವನ ದಲ್ಲಿ ಇರುವ ಎಲ್ಲ ಕಷ್ಟ ಗಳು
ಮಂಜಿನಂತೆ ಕರಗಿಹೂಗಲಿ
ಮುಂದಿನ ಜೀವನದ ಹಾದಿ ಸುಂದರವಾದ
ಹೂ ತೂಟವಾಗಲಿ ಅದು ಸದಾ ಹಚ್ಚ ಹಸಿರಾಗಿ
ಕಂಗೂಳಿಸಲಿ.....
ಸದಾ ಸಂತೋಷ ದಿಂದ ತುಂಬಿರುವ
ಸುಂದರ ಸಂಸಾರ ನಿನ್ನದಾಗಲಿ.....
ಎಲ್ಲ ರ ಮುದ್ದಿನ ಅಕ್ಕ ಎಲ್ಲ ರ ಮನಸಲ್ಲು
ಸದಾ ಹಸಿರಾಗಿರು ನಿನು.........
ನನ್ನ ಮುದ್ದು ಅಕ್ಕ............
- ರಾಗಸಿರಿ....
09 Oct 2017, 03:42 pm
Download App from Playstore: