ನನ್ನವಳು
ಬಿಳಗೆಂಪು ಬಣ್ಣದ ಊರ್ವಸಿಯೇ
ಮುಖಕ್ಕೆ ಬಣ್ಣ ಯಾಕೆ ನಿನಗೇ??
ಉದ್ದನೇಯ ಕೂದಲಿನ ಮೇನಕೆಯೇ
ಮಲ್ಲಿಗೆ ,ಕನಕಾಂಬರಿ ಯಾಕೆ ನಿನಗೆ???
ಮನಕಲಕಿಸುವ ನಗುವಿನ ರಂಬೆಯೇ
ನಲುವಿನ ಇಂಬು ಯಾಕೆ ನಿನಗೆ??
ತುಂಬಿದ ಮೃಕಟ್ಟಿನ ತಿಲೋಚನೆಯೇ
ಕಾಂತೀಯ ಸೌಂದರ್ಯೇದ ಹುಚ್ಚು ಯಾಕೆ ನಿನಗೆ???
ನಸು-ಗೆಂಪಿನ ಐಶ್ವರ್ಯಾದ ಆವಿಯೇ
ಸ್ವಲ್ಪ ಮೆಲ್ಲಗೆ ಹೀರು ಹೃದಯದ ನೀರು!!!
ತುಸು-ಇಂಪಿನ ಆಕರ್ಷಣೆಯ ಭಾವಿಯೇ
ಅಲ್ಪ ವಿರಾಮವಿರಲಿ ನೀನ್ನ ನೋಟದ ಸೆಳೆತಕೆ!!!!!
ಗುಸು-ಮಂಪಿನ ಮನ್ಮತೆಯ ಹೂವೇ
ಗಂಧದ ವಾಸನೆಯ ಬೀರು ಜಗಕೆ!!!!!
ಪಿಸು-ತಂಪಿನ ಮಾತಿನ ಸಕ್ಕರೆಯೇ
ದೃಷ್ಟಿಯ ಬೊಟ್ಟನು ಇಟ್ಟುಕೋ ಮುಖಕೇ!!!!!!!!!!!!!!
ಸುಗ್ಗಿ
- ಆರ್. ಎಸ್ .ಸುಗ್ಗಿ
10 Oct 2017, 02:05 pm
Download App from Playstore: