ಕಲರವದ ಅರಮನೆ..........
ಕಲರವದ ಅರಮನೆ ಯಲ್ಲಿ
ಕವನಗಳೆ ಇಲ್ಲಿ ಬಾಂಗರದ ಬಾಗಿಲುಗಳು
ಒಳಗೆ ನಡೆದರೆ ಅಲ್ಲಿ ಹುದು
ಮುದ್ದು ಮನಸ್ಸುಗಳು
ಪ್ರೀತಿ ತುಂಬಿದ ಹೃದಯಗಳು
ಅಲ್ಲಿ ಒಂದೂಂದು ಮನಸ್ಸಿಗು
ಒಂದೊಂದು ಕಥೆ ಇದೆ
ಆ ಮನಸ್ಸುಗಳ ನೂವುನಲಿವಿನಲಿ
ಬೆಳದಿಂಗಳಂತೆ ಹೂಳೆಯುತಿದೆ ಈ ಅರಮನೆ
ಎಲ್ಲು ಇಲ್ಲದ ಸುಂದರ ಲೋಕಾ ಇದು
ಎಲ್ಲರ ಗೆಳೆತನದಲಿ ಸದಾ ನಗು ತುಂಬಿದ ಅರಮನೆ ಇದು.......
ಈ ಅರಮನೆಯ ಒಡೆಯರಿಗೆ ತುಂಬು ಹೃದಯದ ಧನ್ಯವಾದಗಳು .......
ಮನಸ್ಸುಗಳ ಅರಮನೆ ಕನ್ನಡ ಕಲರವ......
- ರಾಗಸಿರಿ....
10 Oct 2017, 04:39 pm
Download App from Playstore: