*ಮಾತಾಡು ಗೆಳತಿ......
ನಿನ್ನ ಮಾತನು ಕೇಳದ ಈ ದಿನವು
ನೆನೆದು ಅಳುತಿದೆ ನನ್ನ ಮನವು
ನೀ ಕಾಡುವುದು ಕಾಡಿಸುವುದು
ಯಾಕೆಂದು ನನಗೆ ತಿಳಿಯದು...
ಕಾರಣವಾ ಹೇಳಿ ಬಿಡು ನೀನೊಮ್ಮೆ
ಎನಾದರು ತಪ್ಪನು ನಾ ಮಾಡಿದರೆ
ನಾ ಮಂಡಿಯೂರಿ ಅಂಗಲಾಚಿ
ಕ್ಷೇಮಿಸೆಂದು ನಿನ್ನಲಿ ಕೇಳುವೆ ನಾನೊಮ್ಮೆ..
ಆಗದು ಗೆಳತಿ ನಿನ್ನ ಮುದ್ದು
ಮಾತನು ಕೇಳದೆ ನನಗಿರಲು
ಪ್ರತಿಕ್ಷಣವು ಪ್ರತಿಘಂಟೆ ತವಕಿಸುತಿದೆ
ಮನವು ನಿನ್ನ ಜೊತೆಯಲಿ ಮಾತಾಡಲು..
ಹೇ ಮನವೆ ಹೇ ಓಲವೆ
ದೂರಾಗದಿರೂ ನೀ ನನ್ನನು ಬಿಟ್ಟು
ಮುಕ್ಕೋಟಿ ದೇವರ ಮೇಲಾಣೆ ಹೇಳುವೆ
ಬದುಕಲು ಆಗದು ನನಗೆ ನಿನ್ನನು ಬಿಟ್ಟು...
- ಮಳೆಯಲ್ಲಿ ಜೋತೆಯಲ್ಲಿ
10 Oct 2017, 05:05 pm
Download App from Playstore: