ಎನು ಇಲ್ಲದ ಕಥನ.....

ಪದಗಳೆ ಇಲ್ಲದ ಸಾಲು ಎಕೆ ಹೀಗೆ
ಬರೆಯುವುದಾದರು ಹೇಗೆ
ತಿಳಿಸುವಿರ ನನಗೆ.....

ಕಥೆಯೆ ಇಲ್ಲದ ಬದುಕು ಎಕೆ ಹೀಗೆ
ಅರ್ಥ ವಾಗುವುದಾದರು ಹೇಗೆ
ತಿಳಿಸುವಿರ ನನಗೆ........

ಉಸಿರೆ ಇಲ್ಲದ ಜೀವ ಎಕೆ ಹೀಗೆ
ಬದುಕುವುದಾದರು ಹೇಗೆ
ತಿಳಿಸುವಿರ ನನಗೆ.........
ಎನು ಇಲ್ಲದ ಮೇಲೆ......

- ರಾಗಸಿರಿ....

10 Oct 2017, 05:56 pm
Download App from Playstore: