ನಗು

ಅನುದಿನವು ಕಾರ್ಯಗಳಿಗೆ ಅಲೆದಾಟ
ಜೀವನ ಬೇಸರದಿ ಈ ಜಂಜಾಟ
ಆಪ್ತರ ಮನ ಮನಸೊಳಗೆ ಬರೀ ಹೊಡೆದಾಟ
ಈ‌ ಮುಖದಲಿ‌ ಸದಾ ನಗುವಿಗಾಗಿ ಹುಡುಕಾಟ..
ಮುಗ್ಧ ಮನಸು

- mahesh

11 Oct 2017, 05:29 pm
Download App from Playstore: