.........
ಕಣ್ಣು ನಿನಾದರೆ ಆ ಕಣ್ಣ ಕಾಯೋ ರೆಪ್ಪೆ ನಾನು
ಉಸಿರು ನಿನಾದರೆ ಆ ಹೃದಯದ ಬಡಿತ ನೀನು
ನನ್ನ ನೋವಲ್ಲಿ ನೀನ್ನ ನೆನಪು ......
ನೀ ನನ್ನ ಬಳಿ ಮತ್ತೆ ಬರುವುದಿಲ್ಲ
ಎಂದು ತಿಳಿದರು ನನ್ನ ಈ "ಹುಚ್ಚು ಮನಸ್ಸು "
ನಿನ್ನನೆ ನೆನೆಯುತ್ತಿದೆ .......
ದಿನದ ಪ್ರತಿ ಕ್ಷಣಕೂಡ ನಿನ್ನ ನೆನೆದು
ನನ್ನ ಮನಸ್ಸು ಕೂಗಿ ಕೂಗಿ ಕರೆಯುತ್ತಿದೆ ನಿನ್ನ
ಆ ಹುಚ್ಚು ಮನಸ್ಸಿಗೆ ಗೊತ್ತಿದರು ನೀ ಮತ್ತೆ ಬರುವುದಿಲ್ಲ ಎಂದು .......
- Shilpa
13 Oct 2017, 08:04 am
Download App from Playstore: