ಪ್ರತಿಫಲ
ನಾವ್ಯಾರಿಗಾದರೂ
ಸಹಾಯಿಸಿದರೇ
ಪ್ರತಿಫಲ
ನಿರೀಕ್ಷಿಸಬಾರದು..
ನಮ್ಮ ಸಮಸ್ಯೆ
ಪರಿಹರಿಸಲು
ಇನ್ಯಾರೂ
ಬರಬಹುದು..
ಇದುವೇ ಕಷ್ಟಕ್ಕೆ
ಸ್ಪಂಧಿಸುವ
ಮನಸ್ಸುಗಳಿಗೆ
ಬಹುಮಾನ..
- ಅಲ್ತಾಫ್ ಬಿಳಗುಳ
23 Oct 2017, 11:43 pm
Download
App from Playstore: