ನಿನ್ನ ನೆನಪು

@@@ನಿನ್ನ ನೆನಪು@@@

ನೀ ಏಕೆ ಬಂದು ಹೋದೆ ನನ್ನ ಬಾಳ ಪುಟದಲಿ ಹೇಳದೆ ಕಾರಣ...
ನೀನಿತ್ತ ಪ್ರೀತಿ ಕಾಳಜಿಗಳ ನೆನಪು ನೆರಳಂತೆ ಕಾಡುತಿದೆ ಬಿಡದೆ ನನ್ನ.../

ನೆರಳು ಕಪ್ಪು ಕತ್ತಲೆಯಲಿ ಮರೆಯಾಗುವುದುಂಟು; ನಿನ್ನ ವದನವು ಮಾತ್ರ ಹಗಲು ರಾತ್ರಿಗಳ ಭೇದವಿರದೆ ಕಾಡುತಿಹುದು..../

ಥೂ ಹೋಗು ನೆನೆಪ ನೆರಳೆ ನನ್ನ ಹಿಂದಿಂದೆ ಸುತ್ತಬೇಡ ನಾ ಹೊಸಬಾಳ ಬಾಳಬೇಕು..
ನವಜೀವನದ ಸವಿಯ ಇಂಚಿಂಚು ಸವಿಯಬೇಕು ನಾನು ಜಗದ ಸಾಧಕರ ಸಾಲ ಸೇರಬೇಕು//--
---------

- sailent

24 Oct 2017, 10:49 am
Download App from Playstore: