ನೆನಪು
ಬೆಳದಿಂಗಳು ನನ್ನ ನೋಡಿ ನಕ್ಕಾಗ
ಮುನಿಸಿಕೊಂಡಿವೆ ನೆನಪುಗಳು
ಕನಸುಗಳು ಗರಿಗೆದರಿ ನಿಂತಾಗ
ಜೊತೆಯಾಗಲಿಲ್ಲ ನನ್ನವಳು
ಪ್ರತಿ ಕ್ಷಣಗಳು ಕಳೆದುಹೋದಂತೆ
ನುಚ್ಚುನೂರಾಗುತ್ತಿವೆ ಕನಸುಗಳು!
- ಪ್ರಿಯಾಂಕ
27 Oct 2017, 08:28 pm
Download
App from Playstore: