ಉಡುಗೊರೆ

ಈ ಭೂಮಿ ಹೊತ್ತು ತಂದ ಉಡುಗೊರೆ ನಿನೆನ
ನಿನ್ನ ಜಯಿಸಬೇಕೆಂಬ ಹಂಬಲ ನನಗೀಗ
ದೊರೆತಿದೆ ಆ ಉಡುಗೊರೆ ಬಾನ೦ಚಿನಲೀಗ
ನಿನ್ನ ಸಲಹುವ ಭರವಸೆ ಹಿಗ್ಗಿದೆ ನನ್ನಲೀಗ..

- deepu

29 Oct 2017, 08:45 am
Download App from Playstore: