ಕನ್ನಡ

ಮನದಲ್ಲಿ ಮೂಡಿದ ಸೊಗಸಾದ
ಭಾಷೆ ಕನ್ನಡವಾಯಿತು.

ಪ್ರತಿಯೊಬ್ಬ ಕನ್ನಡಿಗನ ಮನಸೇರಿ
ಈ ಭಾವ ಕವನವಾಯಿತು.

ನಮ್ಮೆಲ್ಲರ ಭಾವ ಭಾಷೆಗಳ ಬಿಡಿಸಿಲಾಗದ
ಬಂಧನ ಕನ್ನಡ ಕವನವಾಯಿತು.

- ಚುಕ್ಕಿ

01 Nov 2017, 11:25 pm
Download App from Playstore: