ನನ್ನದು-ನಿನ್ನದು
ಪ್ರೀತಿ ನನ್ನದು-ನೀತಿ ನಿನ್ನದು
ಕನಸು ನನ್ನದು-ಸೊಗಸು ನಿನ್ನದು
ನೆನಪು ನನ್ನದು-ಹೊಳಪು ನಿನ್ನದು
ಕೃಷಿ ನನ್ನದು-ಖುಷಿ ನಿನ್ನದು
ಕೊನೆಗೆ
ನೋವು ನನ್ನದು-ನಲಿವು ನಿನ್ನದು
- ಅಕವಿ
03 Nov 2017, 07:15 pm
Download
App from Playstore: