ಹಾಳಾಯಿತು ಹೃದಯ
ನಿನ್ನ ಧ್ವನಿ ಕಿವಿಗೆ ನಾಟಿ
ನಿನ್ನ ನೋಟ ಎದೆಯನ್ನು ಮೀಟಿ
ನಿನ್ನ ನಗು ಹೃದಯಕ್ಕೆ ಬೀಸಿದೆ ಚಾಟಿ
ಈ ರೀತಿಯಾಗಿ ನಿನ್ನ ಮೇಲೆ ಪ್ರೀತಿ ಹುಟ್ಟಿ
ಹಾಳಾಗಿದೆ ಹೃದಯ ಈ ಪಾಟಿ
- ಅಕವಿ
03 Nov 2017, 07:55 pm
Download
App from Playstore: