ನೀನೆ ಕಣೆ ನನ್ನ ಹಾರ್ಟ್ ಅಂತರಲ ಅದು
ಸಾವಿರ ತರಹದ ನೋವೇ ಬರಲಿ
ನಗುವೇ ಇಲ್ಲದ ಲೋಕವೆ ಇರಲಿ
ಸಾವು ಕೈ ಬೀಸಿ ಬಳಿ ಕರೆಯಲಿ
ಜನರೆಲ್ಲಾ ನನ್ನ ಹುಚ್ಚರನ್ನಲಿ
ನಾ ಎಂದಿಗೂ ನಿನ್ನೆ ಪ್ರೀತಿಸುವೆ
ನೂರು ಜನ್ಮಕ್ಕೂ ಕಾಯುವೆ
ಆಕಾಶ ಮೇಲಿಂದ ಬಿದ್ದರೂ
ಭೂಮಿ ತನ್ನಯ ಬಾಯಿ ತೆರೆದರೂ
ಪ್ರೀತಿಯ ಮಂತ್ರವೇ ಹೇಳುವೆ
ಅದರ ಸಾರವ ಸಾರುವೆ
ಉಸಿರಿಗೂ ಹೇಳಿರುವೆ
ಇವಳೆ ನನ್ನ ಹೃದಯವೆಂದು..
- ಮೈಸೂರ್ ಚೇತನ್
05 Nov 2017, 06:36 pm
Download App from Playstore: