ನಾಚುತಿಹಳು....

ಆಗಸದ ಚುಕ್ಕಿ ರಾಜ್ಯಕೆ
ಒಡೆಯ ನೀನು ಚಂದ್ರಮನೋ
ಜಗದ ಜನದ ಮನ ಮಿಡಿವ
ಚುಕ್ಕಿ ಚಂದ್ರಮನೋ

ಭೂರಮೆಯು ನಿನ್ನ ಚೆಲುವೆಗೆ
ನಾಚುತ್ತಿಹಳು
ಕಡಲಲೆಗಳ ಭೋರ್ಗರೆತವ
ಹೆಚ್ಚಿಸುತ್ತಿಹಳು
ನಿನ್ನ ಬರುವಿಗಾಗಿ ಸದಾ ಕಾಯುತ್ತಿರುವಳು...ಡಿ.ಸಿ

- ಡಿ.ಸಿ.ನಾಗೇಶ್

09 Nov 2017, 11:10 am
Download App from Playstore: