ಪಯಣ....
ಪ್ರತಿ ದಿನ ಹೂಸದೂಂದು
ದಿನ ಹೂಸ ಪಯಣದ
ಕಡೆಗೆ ಸಾಗಲಿ ಜಿವನ
ಹೂಸ ಅಸೆಗಳ ಕಡೆಗೆ
ಸಾಗುತಿದೆ ನನ್ನ ಈ ಪಯಣ
ಸುಂದರ ಲೋಕದಲಿ
ಹಸಿರು ತವರಲಿನಲಿ
ಹಿಮಗಳ ನಡುವಲ್ಲಿ
ನದಿಗಳ ಸುಳಿಯಲ್ಲಿ
ಹೂಸ ಆಸರೆಯ ಹುಡುಕುತ
ಸಾಗಲಿ ನನ್ನ ಈ ಪಯಣ
ಹೂಸ ಕನಸು ಹೂಸ ನಗು
ಹೂಸ ಜೀವನದ ಕಡೆಗೆ ಸಾಗುತಿದೆ
ಎಂದು ನಿಲ್ಲದೆ ಸಾಗಲಿ ಈ ಬದುಕಿನ ಪಯಣ
- ರಾಗಸಿರಿ....
09 Nov 2017, 12:49 pm
Download App from Playstore: