ಬಂದಿಯಾಗಿರು ಮನಸ್ಸು

ಮುಳುಗುತಿರುವೆ ನಾನು
ದುಂಖದ ಕಡಲಿನಲಿ
ಕೂರಗುತಿರುವೆ ನಾನು
ಮೌನದ ಅರಮನೆ ಯಲ್ಲಿ
ಬಂದಿಯಾಗಿರುವೆ ನಾನು
ಎಲ್ಲವು ಇದ್ದರು ಏನು ಇಲ್ಲದ ಬದುಕು
ಬೇಡದ ಮನಸ್ಸು ನಿನೇಕೆ ಹೀಗೆ
ಹೂರಟು ಬಿಡು ನನ್ನ ಬಿಟ್ಟು...
ಬಂದಿಯಾಗಿಯೆ ಇದ್ದು ಬಿಡುವೆ
ಉಸಿರಿರುವ ವರೆಗು....

- ರಾಗಸಿರಿ....

09 Nov 2017, 05:20 pm
Download App from Playstore: