ಕನ್ನಡತಿ.......ನನ್ನೊಡತಿ

ಹಣೆಯಲಿ ಸಿಂಧೂರ ವಿರಿಸಿ
ಗಲ್ಲಗಳಿಗೆ ಹರಿಶಿನವ ಪೂಸಿ
ಮುಂಗುರುಳ ಹಿಂದೆ ಸರಿಸುತ್ತಾ
ಕೈಬಳೆಯ ಸದ್ದ ಕೇಳಿಸುತ್ತ
ಚಂದಬಣ್ಣದ ಲಂಗವೋಣಣಿಯಲ್ಲೀ
ನಲಿಯುತ್ತಾ ಬಂದಳೋ

ಅಬ್ಬಬ್ಬಾ ಎಂತಾ ಸುಂದರೀ
ಕಣ್ ತಿವಿದಳೋ ಅಂದದಲಿ ಮಂಜರಿ
ಹೃದಯ ಲಯಕೆ ಸರಿಯಾಗಿ
ಹೆಜ್ಜೆ ಹಾಕಿದಳೊ......
ಸುಂದರಿ,ಮಯೂರಿ,ಮನೋಹರಿ.

ಸಹೃದಯಿ ...........ಸಿಂಚನ......

- ಡಿ.ಸಿ.ಎನ್@100%

13 Nov 2017, 12:55 pm
Download App from Playstore: