ಪ್ರೀತಿ ಆಘಾತ
ಅನಿರೀಕ್ಷಿತ ಹುಟ್ಟಿನಲ್ಲಿ
ಸಾವು ಖಚಿತ
ಅಕಲುಷಿತ ಪ್ರೀತಿಯಲ್ಲಿ
ನೋವು ಚಿರಪರಿಚಿತ
ಮಿತ ಜೀವನದಲ್ಲಿ
ಪ್ರೀತಿ ಅರ್ಥವಾಗದ ವೇದಾಂತ
ವಿಧಿಲಿಖಿತ ಸಾವಿಗೆ
ಕಾರಣವಾಗಬಹೂದು ಪ್ರೀತಿ ಆಘಾತ.
- ಅಕವಿ
15 Nov 2017, 07:47 pm
Download
App from Playstore: