ಕೃಷ್ಣಲೀಲೆ
ಶ್ರೀಕೃಷ್ಣನ ಲೀಲೆಗಳೆಂದರೆ
ನನ್ನವಳಿಗೆ ಬಹಳ ಪ್ರೀತಿ!
ಆದರೇಕೋ ಸಹಿಸಳು ನಾ
ಮಾಡಿದರೆ ಅವನ ರೀತಿ!
- ನಾಗರಾಜ್
18 Nov 2017, 01:01 pm
Download
App from Playstore: