ಕಂಗಳು ಕಂಡ ರೂಪಗಳು
ಕಂಗಳು ಕಂಡ ರೂಪಗಳು ಮಿಂಚಿನಂತೆ ಬೆಳಕು ನೀಡಿ ಗುಡುಗಿನಂತೆ ಸದ್ದು ಮಾಡಿ ಸಿಡಿಲಿನಂತೆ ಹೊಡೆದು ಹೋದವು ಕಣ್ಣೀರ ಮಡಿಕೆಯನ್ನು
ತುಂಬಲಾರವು ಎಂದಿಗೂ ಮೊದಲಿದ್ದ ನಗುಮುಖದ ಕಲೆಯನ್ನು ಮತ್ತೆ ಕಾಣಿಸಿ.
- ಚುಕ್ಕಿ
19 Nov 2017, 09:39 pm
Download
App from Playstore: