ಹಗಲುಗನಸು

ಕನಸಲಿ ಬಂದವಳ ದಾರಿ ಕಾಯಲೆ
ಮನಸಲಿ ಇರುವವಳ ಮುದ್ದಾಡಲೆ
ಕಣ್ಣ ಮುಂದೆ ನಿಂತವಳ ಕೈ ಹಿಡಿಯಲೆ
ಕಂಡದ್ದು ಹಗಲುಗನಸು
ಹಳೆಯ ಕೊಳೆಯ ತುಂಬಿದ ಮನಸು
ಕಣ್ಣ ಮುಂದಿದೆ ವಾಸ್ತವ
ಒಪ್ಪಿಕೊ ಸತ್ಯವ

- ನಟರಾಜ ಕೆ

19 Nov 2017, 09:51 pm
Download App from Playstore: