ಸರಿ ತಪ್ಪುಗಳ ನಡುವೆ....

ನಾ ಮಾಡಿದ ತಪ್ಪಾದರನು ಎನು
ಮಾತಿನಲ್ಲಿ ಚುಚ್ಚುವ ಬದಲು
ಒಂದೆ ಸಲ ಕೊಂದು ಬಿಡಬಾರದೆ
ನಿನ್ನ ಜೊತೆಯಾಗಿ ಕೋನೆಯ
ತನಕ ಇರುವವಳು ನಾನು....
ನಿನ್ನ ನೋವು ನಲಿವಿನಲ್ಲಿ
ಬೆರೆತವಳು ನಾನು
ನಿನ್ನೋಡಲ ಪ್ರೀತಿ ನಾನು
ನನ್ನವರನ್ನು ಬಿಟ್ಟು ನಿನ್ನರಸಿ
ಬಂದವಳು ನಾನು
ನಿನ್ನ ಮನೆಯ ಬೆಳಕಾದವಳು ನಾನು
ನಿನ್ನ ಮನದ ದೇವತೆ ನಾನು
ನಿನ್ನ ಪ್ರೀತಿ ಹೂರತು ಬೆರೆನು ಬಯಸದ
ನಿಸ್ಪಾರ್ಥಿ ಪ್ರೇಮಿ ನಾನು
ನನಗೆ ಈ ಶಿಷ್ಕೆ ಸರಿಯೆ
ಹೇಳುವೆಯ ನನಗೆ
ಈ ಜೀವ ಕೋರಗುತಿದೆ ಅರಿತು
ಕೋಳ್ಳಬಾರದೆ ನನ್ನೆದೆಯ ನೋವ....
ನಿನಗಾಗಿಯೆ ಬಂದವಳು ನಿನ್ನರಸಿ ಬಂದವಳು ನಾನು ಯಾರು ಒಂದು
ಬಾವನ ಜೀವಿ ಒಂದು ಹೆಣ್ಣು
ಈ ಹೆಣ್ಣಿನ ಮನಸ್ಸು ಅರಿಯ ಬಾರದೆ ನೀನು.....
ಬಾವನೆಯಲ್ಲೆ ಬದುಕಬೇಕೆ ಕೋನೆಯ ತನಕ...ನಿನ್ನರಸಿ......

- ರಾಗಸಿರಿ....

20 Nov 2017, 06:13 am
Download App from Playstore: