ಹಳೆ ಚಾಪಿ ರಗ್ಗು......

ಈ ಒಲವೆಂದರ ಹಿಂಗ
ಹಳೆ ಚಾಪಿ ರಗ್ಗಿನಂಗ
ಮೊಲಗನು ಅಂದರ
ತಗಣಿ ಕಡಿತೆವು
ಹುಡುಗಿ ನೊಡೊಣ ಅಂದರ
ಅವರವ್ವ ಇರರ್ತಾಳ
ಒಲವೆಂದರ ಹಿಂಗ
ಹಳೆ ಚಾಪಿ ರಗ್ಗಿನಂಗ

- ಕೌರವ

03 Dec 2017, 04:11 pm
Download App from Playstore: